Contact us

PSTR Old Question Papers

₹59

₹199

Instructor: Spardha KanasuLanguage: Kannada

Syllabus

✨PSTR ಶಿಕ್ಷಕ ಮಂಥನ ಪರೀಕ್ಷಾ ಸರಣಿ ✨

ಶಿಕ್ಷಕರಾಗುವ ಕನಸು ನಿಮ್ಮದು, ದಾರಿ ತೋರುವ ಜವಾಬ್ದಾರಿ ನಮ್ಮದು

ಆತ್ಮೀಯ ಶಿಕ್ಷಕ ಆಕಾಂಕ್ಷಿಗಳೇ, ನಮಸ್ಕಾರ
🙏ಚೆನ್ನಾಗಿ ಓದುತ್ತಿದ್ದೀರಿಯೇ? ಆದರೆ ಪರೀಕ್ಷೆಯ ಭಯ ಇನ್ನೂ ಹೋಗಿಲ್ಲವೇ? 

🤔ಗಂಟೆಗಟ್ಟಲೆ ಓದಿದರೂ, ಪರೀಕ್ಷಾ ಕೊಠಡಿಯಲ್ಲಿ ಕೂತಾಗ "ಎಲ್ಲವೂ ಮರೆತುಹೋದಂತಿದೆ" ಎನಿಸುವುದು ಸಹಜ. ಇದಕ್ಕೆ ಕಾರಣ ಓದಿನ ಕೊರತೆಯಲ್ಲ, ಸರಿಯಾದ ಅಭ್ಯಾಸದ (Practice) ಕೊರತೆ! 📉

ನಿಮ್ಮ ಈ ಆತಂಕವನ್ನು ದೂರ ಮಾಡಿ, ನಿಮ್ಮಲ್ಲಿ "ನಾನು ಗೆದ್ದೇ ಗೆಲ್ಲುತ್ತೇನೆ" ಎಂಬ ಆತ್ಮವಿಶ್ವಾಸ ತುಂಬಲು ಸಿದ್ಧವಾಗಿದೆ:

ಇದರಲ್ಲಿ ನಿಮಗೇನು ಸಿಗಲಿದೆ?

✅ 20+ ಮಾದರಿ ಪರೀಕ್ಷೆಗಳು: 20+ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಮೂಲಕ ಪರೀಕ್ಷೆಯ ಭಯವನ್ನು ಇಂದೇ ಒಡೆದು ಹಾಕಿ.

✅ ಹಳೆಯ ಪ್ರಶ್ನೆಪತ್ರಿಕೆಗಳು: ಈ ಹಿಂದೆ ನಡೆದ ಎಲ್ಲಾ ಪ್ರಶ್ನೆಪತ್ರಿಕೆಗಳು ಇಲ್ಲಿವೆ, ಪ್ರಶ್ನೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಇದು ಬೆಸ್ಟ್ ದಾರಿ.

✅ ಸ್ವಯಂ ಮೌಲ್ಯಮಾಪನ: ನೀವು ಎಲ್ಲಿ ಎಡವುತ್ತಿದ್ದೀರಿ? ಯಾವ ವಿಷಯದಲ್ಲಿ ಇನ್ನೂ ಹೆಚ್ಚು ಗಮನ ಬೇಕು? ಎಂಬುದನ್ನು ನೀವೇ ತಿಳಿದುಕೊಳ್ಳಿ.

ಒಂದು ಸರ್ಕಾರಿ ಕೆಲಸ ನಿಮ್ಮ ಇಡೀ ಕುಟುಂಬದ ಚಿತ್ರಣವನ್ನೇ ಬದಲಿಸಬಲ್ಲದು. 👨‍👩‍👧‍👦

ಆ ಅವಕಾಶವನ್ನು ಸಣ್ಣ ತಪ್ಪುಗಳಿಂದ ಕಳೆದುಕೊಳ್ಳಬೇಡಿ.

👉 ಇಂದೇ 'ಶಿಕ್ಷಕ ಮಂಥನ'ದ ಜೊತೆ ಕೈಜೋಡಿಸಿ, ನಿಮ್ಮ ಶಿಕ್ಷಕ ಹುದ್ದೆಯ ಕನಸನ್ನು ನನಸು ಮಾಡಿಕೊಳ್ಳಿ!

📞 ಹೆಚ್ಚಿನ ಮಾಹಿತಿಗೆ: 8892090939, 9845949302

Reviews and Testimonials